9900052444 sanjeevinilife@gmail.com
Sanjeevini- Dia Pro 250g Healthy Food Supplements-100% Natural Multigrain Nutrition for diabetic Sanjeevini- Dia Pro 250g Healthy Food Supplements-100% Natural Multigrain Nutrition for diabetic

Sanjeevini- Dia Pro 250g Healthy Food Supplements-100% Natural Multigrain Nutrition for diabetic

(0 customer reviews)

₹ 450.00 ₹ 450.00

Availability:
In Stock
Sanjeevini Life - Dia Pro Healthy Food Supplements-100% Natural Multigrain Nutrition for diabetic

Diabetes is a global health problem growing at such a rapid pace. Management of health with diabetic condition is a challenge. While controlling the diabetes, one need to ensure that the body gets all the proteins required. To help diabetic patients, here is Manovajam Dia Pro, released into market under the brand of Sanjeevini. There is no side -effects for the diabetic patients. It is prepared organically. Those diabetic who wishes to consume the proteins, then they can consume Manovajam Dia Pro without any hesitation. Manovajam Dia Pro protein is nothing but a mixture of sprouted pulses, Ashwagandha extract, Stevia that are free from sweet. The product does not have anything that will help to increase the sugar level in the blood. However, it is rich in proteins that are required for the body. This can be consumed not only by diabetic but also by senior citizens and aged. The extracts of sprouted pulses, stevia, ashwagandha are dried and roasted in low flame to make it into a powder. People can consume by mixing it in water once or twice in a day. As the product is rich in proteins, it balances any shortage of proteins in the body and food.

Ingredients

Sprouted Chickpea, Horsegram, Green gram, Pearl Millet, Foxtail Millet, Proso Millet, Finger Millet, Kodo Millet, Barnyard Millet, Little Guinea, Browntop Millet, Roasted Dry Fruits, Ashwaganda Extract, Stevia.

Usage

Mix 2 Tsp of Dia-Pro in 250 ml cool milk/water and boil it before consume. Use best before 18 months from the date of manufacturing

Storage

Keep it in a air tight bottle

ಸಂಜೀವಿನಿ ಡಯಾ ಪ್ರೊ

ಸಕ್ಕರೆ ಕಾಯಿಲೆ ವಿಶ್ವವ್ಯಾಪಿಯಾಗಿರುವ ಆರೋಗ್ಯ ಸಮಸ್ಯೆ ಇದು ಬಹುವೇಗದಲ್ಲಿ ಹೆಚ್ಚುತ್ತಿದೆ ಕೂಡ. ಮಧುಮೇಹ ಸಮಸ್ಯೆ ಇಲ್ಲದಂತೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸವಾಲಿನ ಸಂಗತಿಯಾಗಿದೆ. ಸಕ್ಕರೆಕಾಯಿಲೆ ನಿಯಂತ್ರಣ ವನ್ನು ಗಮನದಲ್ಲಿಟ್ಟು ಆಹಾರ ಸೇವನೆ ಮಾಡುವಾಗ ದೇಹಕ್ಕೆ ಬೇಕಾದ ಪ್ರೊಟೀನ್‌ ಗಳು ಸರಿಯಾದ ಪ್ರಮಾಣದಲ್ಲಿ ಒದಗುವತ್ತ ಕೂಡ ಗಮನ ಹರಿಸಬೇಕಾಗುತ್ತದೆ. ಸಕ್ಕರೆಕಾಯಿಲೆ ಇರುವವರಿಗಾಗಿಯೇ ಮನೋಜವಂ ಡಯಾಪ್ರೋ ಉತ್ಪನ್ನವನ್ನು ಸ೦ಜೀವಿನಿ ಬ್ರಾಂಡಿನ ಅಡಿಯಲ್ಲಿ ಇದೀಗ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಇದರ ಸೇವನೆಯಿಂದ ಯಾವುದೇ ಅಡ್ಡಪರಿಣಾಮಗಳಾಗುವುದಿಲ್ಲ. ಇದು ಸಾವಯವ ಮತ್ತು ನೈಸರ್ಗಿಕ ಎಧಾನ ದಲ್ಲಿ

ತಯಾರಿಸಲಾಗಿದೆ. ಸಕ್ಕರೆಕಾಯಿಲೆ ಸಮಸ್ಯೆ ಇರುವವರು ದೇಹಕ್ಕೆ ಪ್ರೋಟೀನ್‌ ಅಂಶವನ್ನು ಸಂತುಲಿತ ಪ್ರಮಾಣದಲ್ಲಿ ಪಡೆಯುವುದಕ್ಕೆ ಮನೋಜವ೦ ಡಯಾಪ್ರೋ ಉತ್ಪನ್ನವನ್ನು ಹಿ೦ಜರಿಕೆ ಇಲ್ಲದೇ ಸೇವಿಸಬಹುದು. ಮೊಳಕೆಬರಿಸಿದ ಕಾಳುಗಳು, ಅಶ್ವಗಂಧ ಮತ್ತು ಸ್ಟೀವಿಯಾದ ಸಂಯೋಜನೆಯಿಂದ ಇದು ತಯಾರಾಗಿದ್ದು. ಇದು ಸಿಹಿರಹಿತವಾಗಿದೆ. ರಕ್ತದಲ್ಲಿ ಸಕ್ಕರೆ ಅಂಶವನ್ನು ಇದು ಹೆಚ್ಚಿಸುವುದಿಲ್ಲ. ಆದರೆ ಇದು ಪ್ರೊಟೀನ್‌ ಭರಿತ ಉತ್ಪನ್ನವಾಗಿದ್ದು ದೇಹಕ್ಕೆ ಬೇಕಾದ ಪ್ರೋಟೀನನ್ನು ಸಂತುಲಿತ ಪ್ರಮಾಣದಲ್ಲಿ ಪೂರೈಸುತ್ತದೆ. ಇದು ಕೇವಲ ಸಕ್ಕರೆ ಕಾಯಿಲೆಯವರಿಗಾಗಿ ಇರುವ ಉತ್ಪನ್ನವಲ್ಲ, ಹಿರಿಯ ನಾಗರಿಕರು ಮತ್ತು ವಯಸ್ಸಾಗಿರುವ ಎಲ್ಲರೂ ಇದನ್ನು ಸೇವಿಸಬಹುದು. ಮೊಳಕೆ ಬರಿಸಿದ ಕಾಳುಗಳು, ಅಶ್ವಗಂಧ ಮತ್ತಿ ಸ್ಟೀವಿಯಾವನ್ನು ಕಡಿಮೆ ಉರಿಯಲ್ಲಿ ಹದವಾಗಿ ಹುರಿದು ಪುಡಿಮಾಡಿ ಈ ಮಿಶ್ರಣವನ್ನು ಸಿದ್ಧಪಡಿಸಲಾಗಿದೆ. ನೀರಿನಲ್ಲಿ ಬೆರೆಸುವ ಮೂಲಕ ದಿನಕ್ಕೆ ಎರಡುಬಾರಿಯಂತೆ ಎಲ್ಲರೂ ಇದನ್ನುಸೇವಿಸಬಹುದು. ದೇಹದಲ್ಲಿಒರುವ ಪ್ರೋಟೀನ್‌ ಕೊರತೆಯನ್ನು ಸಂತುಲಿತವಾಗಿಸುವಲ್ಲಿ ಇದು ಅತ್ಯಂತ ಸಹಕಾರಿ.

Nutritional Value per 100 gms
Energy 1196 Kcal Phosphours 227.4 mg
Protein 9.14 g Potassium 215.5 mg
Fat 2.3 g Zinc 6.4 mg
Carbohydrates 63.5 g Pantothenic Acid 0.57 mg
Fiber 4.7 g Vit B6 0.16 mg
Natual Sugars 0.88 g Folate 28.83 mg
Iron 2.5 mg Thiamin 0.24 mg
Manganese 1.13 mg Riboflavin 0.43 mg
Calcium 21.3 mg Niacin 1.98 mg
Magnesium 50.33 mg    
No Reviews

Deal Of The Day

Sanjeevini Life Store : M-Pro

Manovajam Herbal Science
To ensure that healthy products are reached out to the people, Manovajam Herbal Science was born in Bengaluru. With an aim to produce healthy and chemical -free products using extracts of medicinal plants and herbs, the Manovajam Herbal Science has initiated series of research.

View more
Price Only

₹ 12

S
a
n
j
e
e
v
i
n
i