Manovajam Herbal Science laboratory has been preparing the products in a phased manner. Sanjeevini Sosweet drop, is a new product of the firm. Though it is a sweetner liquid, it will not increase sugar content in the body. Even a diabetic can use it without any worry. The liquid is prepared from natural sugarcane. It will only help in tasting the sweet and will not enter blood. This product is sure to create a revolution in the health sector in futureMade from sucralose that is 600 time sweeter than sugar extract with Potassium.
ಸಂಜೀವಿನಿ ಸೋಸ್ಲೀಟ್ ಡ್ರಾಪ್
ಮನೊಜವ೦ ಹರ್ಬಲ್ ಸೈನ್ಸ್ ಪ್ರಯೊಗಾಲಯವು ಉತ್ಪನ್ನಗಳನ್ನು ಹ೦ತಹಂತವಾಗಿ ಪರಿಚಯಿಸುತ್ತಿದೆ. ಸಂಜೀಎಏನಿ ಸೋ ಸ್ವೀಟ್ ಡ್ರಾಪ್ ಎಂಬುದು ನಮ್ಮ ಸಂಸ್ಥೆಯ ಹೊಸ ಉತ್ಪನ್ನ. ಇದು ಅತ್ಯಂತ ಸಿಹಿಯಾಗಿದ್ದರೂ ಕೂಡ ದೇಹದಲ್ಲಿ ಸಕ್ಕರೆಯ ಅಂಶವನ್ನು ಹೆಚ್ಚಿಸುವುದಿಲ್ಲ. ಇದನ್ನು ಸಕ್ಕರೆ ಖಾಯಿಲೆ ಇರುವವರೂ ನಿರಾತಂಕವಾಗಿ ಸೇವಿಸಬಹುದು. ನೈಸರ್ಗಿಕ ಕಬ್ಬಿನಿಂದ ಇದನ್ನು ತಯಾರಿಸಲಾಗಿದೆ. ಇದರಲ್ಲಿ ಸಿಹಿಯ ಸ್ವಾದ ಇರುತ್ತದೆ, ಆದರೆ ಅದು ರಕ್ತನಾಳಗಳನ್ನು ಪ್ರವೇಶಿಸುವುದಿಲ್ಲ. ಮುಂಬರುವ ದಿನಗಳಲ್ಲಿ ಖಂಡಿತವಾಗಿ ಈ ಉತ್ಪನ್ನವು ಆರೋಗ್ಯಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿಕಾರಕ ಬದಲಾವಣೆಗಳನ್ನು ತರಲಿದೆ
No Corbohydrates,
No Calories
No Aftertaste
Use to Bake or cook
NUTRITIONAL VALUES | |
---|---|
Calorie | 0 |
Total Fat | 0g |
Sat. Fat | 0g |
Trans. Fat | 0g |
Cholestrol ss | 0mg |
Total Carhohydrates | 0g |
Fiber | 0g |
TotalSugar (incl. added sugars) |
0g |
Protein | 0g |
Vitamins | 0 |
Iron | 0 |
Potassium | 0.01% |
₹ 12