Sanjeevini Aloevera multipurpose cream, a blend of herbal extracts and essential oil like tea tree oil,lavender,geranium,Patchouli, turmeric co2 oil and extra virgin coconut oil and Aloe vera juice which prevents ageing & dehydration of skin.
ಸಂಜೀವಿನಿ ಅಲೋವೇರಾ ಕ್ರೀಮ್
ಸಂಜೀವಿನಿ ಅಲೋವೇರಾ ಬಹೂಪಯೋಗಿ ಕ್ರೀಮ್ ಅನೇಕ ವಿಧದ ಮೂಲಿಕೆಗಳ ಸಂಯೋಜನೆಯಿಂದ ಮತ್ತು ಟೀಟ್ರೀ ತೈಲ, ಲ್ಯಾವೆಂಡರ್, ಜಿರೇನಿಯಂ, ಪಚೋಲಿ, ಅರಿಶಿಣ, ಕೊಬ್ಬರಿ ಎಣ್ಣೆ, ಮುಂತಾದವುಗಳಿಂದ ತೆಗೆಯಲಾದ ತೈಲಗಳನ್ನು ಸೇರಿಸಿಸಿದ್ದವಾಗಿದ್ದು. ಇದಕ್ಕೆ ಅಲೋವೇರಾ ಜ್ಯೂಸನ್ನು ಸೇರಿಸಲಾಗುತ್ತದೆ... ದೇಹದ ತ್ವಚೆಯನ್ನು ಆರೋಗ್ಯಪೂರ್ಣವಾಗಿಡುವಲ್ಲಿ ಚಮ್ ನಿರ್ಜಲೀಕರಣವಾಗುವುದನ್ನು ತಡೆಯುವುದಕ್ಕೆ ಈ ಕ್ರೀಮ್ ಅತ್ಯುಪಯುಕ್ತ.
Ingredients
Aloevera, Turmeric, Cucumber, Tea Tree Oil, Almond Oil, Rosemary Oil, Lavender Oil, Geranium Oil, Vetiver Oil
₹ 12